blob: 2b2dd407c72c5d8d811584465912ff8c709058c7 [file] [log] [blame]
<?xml version="1.0" encoding="utf-8"?>
<!--
Copyright (C) 2015 The CyanogenMod Project
2017-2022 The LineageOS Project
Licensed under the Apache License, Version 2.0 (the "License");
you may not use this file except in compliance with the License.
You may obtain a copy of the License at
http://www.apache.org/licenses/LICENSE-2.0
Unless required by applicable law or agreed to in writing, software
distributed under the License is distributed on an "AS IS" BASIS,
WITHOUT WARRANTIES OR CONDITIONS OF ANY KIND, either express or implied.
See the License for the specific language governing permissions and
limitations under the License.
-->
<resources xmlns:xliff="urn:oasis:names:tc:xliff:document:1.2">
<string name="lineageparts_title">LineageOS ಅಳವಡಿಕೆಗಳು</string>
<string name="loading">ಭರಿಸುತ್ತಿದೆ\u2026</string>
<string name="dlg_ok">ಸರಿ</string>
<string name="cancel">ರದ್ದು</string>
<string name="add">ಸೇರಿಸು</string>
<string name="choose_app">ಆಪ್ ಆರಿಸು</string>
<string name="reset">ಮರುಹೊಂದಿಸು</string>
<string name="advanced">ಪ್ರೌಢ</string>
<string name="settings">ಅಳವಡಿಕೆಗಳು</string>
<string name="name">ಹೆಸರು</string>
<string name="back">ಹಿಂದೆ</string>
<string name="finish">ಮುಗಿತು</string>
<string name="next">ಮುಂದಿನ</string>
<string name="on">ಆನ್</string>
<string name="off">ಆಫ್</string>
<string name="yes">ಹೌದು</string>
<string name="no">ಅಲ್ಲ</string>
<string name="search">ಹುಡುಕು</string>
<string name="disabled">ಅಶಕ್ತ</string>
<string name="enabled">ಸಶಕ್ತ</string>
<string name="privacy_settings_title">ಗೌಪ್ಯತೆ</string>
<string name="edit_light_settings">ಬೆಳಕು ಆಯ್ಕೆಗಳನ್ನು ಸಂಪಾದಿಸು</string>
<string name="pulse_speed_title">ಮಿಡಿತದ ಅವಧಿ ಮತ್ತು ವೇಗ</string>
<string name="default_time">ಸಾಧಾರಣ</string>
<string name="custom_time">ವೈಯಕ್ತಿಕ</string>
<string name="dialog_delete_title">ಅಳಿಸು</string>
<string name="dialog_delete_message">ಆಯ್ದ ಅಂಶವನ್ನು ಅಳಿಸುವುದೇ?</string>
<string name="brightness">ಪ್ರಖರತೆ ಮಟ್ಟ</string>
<string name="pulse_length_always_on">ಎಂದಿಗೂ ಆನ್</string>
<string name="pulse_length_very_short">ಅತೀ ಚಿಕ್ಕ</string>
<string name="pulse_length_short">ಚಿಕ್ಕ</string>
<string name="pulse_length_normal">ಸಾಧಾರಣ</string>
<string name="pulse_length_long">ದೀರ್ಘ</string>
<string name="pulse_length_very_long">ಅತೀ ಉದ್ದ</string>
<string name="pulse_speed_very_fast">ಅತೀ ವೇಗ</string>
<string name="pulse_speed_fast">ವೇಗ</string>
<string name="pulse_speed_normal">ಸಾಧಾರಣ</string>
<string name="pulse_speed_slow">ನಿಧಾನ</string>
<string name="pulse_speed_very_slow">ಅತೀ ನಿಧಾನ</string>
<string name="light_brightness_title">ಪ್ರಖರತೆ ಮಟ್ಟಗಳು</string>
<string name="light_brightness_normal">ಸಾಧಾರಣ</string>
<string name="light_brightness_zen">ನಿರಾಡಚಣೆ</string>
<string name="battery_light_title">ಮಿಂತಿಣಿ ಬೆಳಕು</string>
<string name="battery_low_pulse_title">ಬ್ಯಾಟರಿ ಕ್ಷೀಣಿಸಿದರೆ ಮಿಣುಕು</string>
<string name="battery_light_list_title">ಬಣ್ಣಗಳು</string>
<string name="battery_light_low_color_title">ಮಿಂತಿಣಿ ಕ್ಷೀಣ</string>
<string name="battery_light_medium_color_title">ತುಂಬುತ್ತಿದೆ</string>
<string name="battery_light_full_color_title">ಪೂರ್ಣ ತುಂಬಿದೆ</string>
<string name="notification_light_title">ಸೂಚನೆ ಬೆಳಕು</string>
<string name="notification_light_general_title">ಸಾಮಾನ್ಯ</string>
<string name="notification_light_advanced_title">ಪ್ರೌಢ</string>
<string name="notification_light_applist_title">ಆಪ್ಗಳು</string>
<string name="notification_light_phonelist_title">ಫೋನ್</string>
<string name="notification_light_use_custom">ವಯಕ್ತಿಕ ಆಯ್ಕೆಗಳು</string>
<string name="notification_light_default_value">ಇದ್ದಾಯ್ಕೆ</string>
<string name="notification_light_missed_call_title">ತಪ್ಪಿದ ಕರೆ</string>
<string name="notification_light_voicemail_title">ಅಂಚೆವಾಣಿ</string>
<string name="notification_light_screen_on">ಸಶಕ್ತ ಪರದೆಯೊಂದಿಗೆ ಮಿನುಗು</string>
<string name="notification_light_zen_mode">ನಿರಾಡಚಣೆ ರೀತಿಯಲ್ಲಿ ಮಿನುಗು</string>
<string name="keywords_lights_brightness_level">LEDಗಳ ಪ್ರಖರತೆಯನ್ನು ಕ್ಷೀಣಿಸು</string>
<string name="notification_light_automagic">ಸ್ವಯಂ ಬಣ್ಣಗಳನ್ನು ಆರಿಸು</string>
<string name="notification_light_automagic_summary">ಸ್ವಯಂ ಬಣ್ಣಗಳನ್ನು ಆರಿಸುತ್ತಿದೆ</string>
<string name="led_notification_title">ಬೆಳಕಿನ ಆಯ್ಕೆಗಳು</string>
<string name="led_notification_text">ಅಳವಡಿಕೆಯಿಂದ LED ಮಿಣುಕು ಸಶಕ್ತ</string>
<string name="notification_light_no_apps_summary">ಪ್ರತಿ ಅಪ್ ನಿಯಂತ್ರಣ ಸೇರಿಸಲು, \'%1$s\' ಅನ್ನು ಸಕ್ರಿಯಗೊಳಿಸಿ ಮತ್ತು ಪಟ್ಟಿಯಲ್ಲಿ \'\ u002b\' ಒತ್ತಿರಿ</string>
<string name="live_display_summary">ದಿನದ ಸಮಯ ಮತ್ತು ಪರಿಸರದ ಪರಿಸ್ಥಿತಿ ಆಧಾರಿಸಿ ನಿಮ್ಮ ಪರದೆಯನ್ನು ಉತ್ತಮವಾಗಿಸಿ ವಾಚನೀಯತೆ ಉತ್ತಮಗೊಳಿಸಿ ಕಣ್ಣಿನ ಆಯಾಸ ಕಡಿಮೆ ಮಾಡು</string>
<string name="live_display_mode">ಪ್ರದರ್ಶನ ರೀತಿ</string>
<string name="live_display_color_temperature_title">ಬಣ್ಣದ ತಾಪಮಾನ</string>
<string name="live_display_color_temperature_summary">ಹಗಲು: <xliff:g id="day_temperature">%1$d</xliff:g>K ರಾತ್ರಿ: <xliff:g id="night_temperature">%2$d</xliff:g>K</string>
<string name="live_display_color_temperature_label"><xliff:g id="degrees">%1$d</xliff:g>K</string>
<string name="live_display_day">ಹಗಲು</string>
<string name="live_display_night">ರಾತ್ರಿ</string>
<string name="live_display_outdoor_mode_title">ಸ್ವಯಂ ಹೊರಾಂಗಣ ರೀತಿ</string>
<string name="live_display_outdoor_mode_summary">ಪ್ರಖರ ಸೂರ್ಯನಡಿ ಪರದೆಯ ಪ್ರಖರತೆ ಮತ್ತು ಆರ್ದ್ರೀಯತೆ ಸ್ವಯಂ ಹೆಚ್ಚಿಸು</string>
<string name="live_display_low_power_title">ಶಕ್ತಿ ಬಳಕೆ ಕುಗ್ಗಿಸು</string>
<string name="live_display_low_power_summary">ಪ್ರದರ್ಶನವನ್ನು ಕ್ಷೀಣಿಸದೆ ಕನಿಷ್ಠ ಶಕ್ತಿ ಬಳಸುವಂತೆ ಹೊಂದಿಸು</string>
<string name="live_display_enhance_color_title">ಬಣ್ಣಗಳನ್ನು ವರ್ಧಿಸು</string>
<string name="live_display_enhance_color_summary">ಚರ್ಮ ಛಾಯೆ, ದೃಶ್ಯಾವಳಿ, ಮತ್ತು ಇತರೆ ಚಿತ್ರಗಳ ಬಣ್ಣದ ಹೊಳಪನ್ನು ಉತ್ತಮಗೊಳಿಸು</string>
<string name="live_display_color_profile_title">ಬಣ್ಣದ ರೇಖಾಕೃತಿ</string>
<string name="live_display_color_profile_standard_title">ಪ್ರಮಾಣಿತ</string>
<string name="live_display_color_profile_standard_summary">ನಿಖರ ಬಣ್ಣಗಳು ಮತ್ತು ಪ್ರಖರ ಬಿಳಿಗಳು</string>
<string name="live_display_color_profile_natural_title">ನೈಸರ್ಗಿಕ</string>
<string name="live_display_color_profile_natural_summary">ನೈಜ ಬಣ್ಣಗಳು ಮತ್ತು ಚರ್ಮ ಛಾಯೆಗಳು</string>
<string name="live_display_color_profile_dynamic_title">ಕ್ರಿಯಾತ್ಮಕ</string>
<string name="live_display_color_profile_dynamic_summary">ವರ್ಧಿತ ಬಣ್ಣಗಳು ಮತ್ತು ಪ್ರಖರ ಬಿಳಿಗಳು</string>
<string name="live_display_color_profile_cinema_title">ಸಿನೆಮಾ</string>
<string name="live_display_color_profile_cinema_summary">ದೃಶ್ಯಕ್ಕೆ ಪರಿಪೂರ್ಣ ಬಣ್ಣದ ಪುನರುತ್ಪಾದನೆ</string>
<string name="live_display_color_profile_astronomy_title">ಖಗೋಳಶಾಸ್ತ್ರ</string>
<string name="live_display_color_profile_astronomy_summary">ರಾತ್ರಿ ವೀಕ್ಷಣೆ ಕಾಪಾಡಲು ಕಡುಗೆಂಪು</string>
<string name="live_display_color_profile_photography_title">ಛಾಯಾಗ್ರಹಣ</string>
<string name="live_display_color_profile_photography_summary">ಚಿತ್ರಗಳಿಗೆ ಪರಿಪೂರ್ಣ ಬಣ್ಣದ ಪುನರುತ್ಪಾದನೆ</string>
<string name="live_display_color_profile_basic_title">ಸಾಮಾನ್ಯ</string>
<string name="live_display_color_profile_basic_summary">ಸರಿಹೊಂದಿಸದ ಪ್ರದರ್ಶನ ಬಳಸಿ</string>
<string name="live_display_color_profile_adaptive_title">ಹೊಂದಿಕೊಳ್ಳುವ</string>
<string name="live_display_color_profile_adaptive_summary">ಪರಿಸರದ ಸ್ಥಿತಿಗಳಿಗೆ ಬಣ್ಣಗಳು ಹೊಂದಿಕೊಳ್ಳುತ್ತವೆ</string>
<string name="live_display_color_profile_reading_title">ಓದುವ</string>
<string name="live_display_color_profile_reading_summary">ಕಣ್ಣು ತಣಿವಿಗೆ ಕೆಂಪಾದ ಬಣ್ಣಗಳು</string>
<string name="live_display_color_profile_srgb_title">sRGB</string>
<string name="live_display_color_profile_srgb_summary">ಬಣ್ಣಗಳು sRGB ಬಣ್ಣ ಜಗತ್ತಿಗೆ ಅನುಗುಣವಾಗಿವೆ</string>
<string name="live_display_color_profile_dci_p3_title">DCI-P3</string>
<string name="live_display_color_profile_dci_p3_summary">ಬಣ್ಣಗಳು DCI-P3 ಬಣ್ಣ ಜಗತ್ತಿಗೆ ಅನುಗುಣವಾಗಿವೆ</string>
<string name="live_display_reading_mode_title">ಓದುವ ರೀತಿ</string>
<string name="live_display_reading_mode_summary">ದೀರ್ಘಾವಧಿಯ ವಾಚನಕ್ಕೆ ಬೂದುಪೊರೆ ರೀತಿ</string>
<string name="color_calibration_title">ಬಣ್ಣ ಸರಿಹೊಂದಿಕೆ</string>
<string name="color_calibration_summary">ಪರದೆಯ ಬಣ್ಣಗಳನ್ನು ಸರಿಹೊಂದಿಸು</string>
<string name="color_red_title">ಕೆಂಪು</string>
<string name="color_green_title">ಹಸಿರು</string>
<string name="color_blue_title">ನೀಲಿ</string>
<string name="picture_adjustment_title">ಚಿತ್ರದ ಹೊಂದಾಣಿಕೆ</string>
<string name="picture_adjustment_summary">ರಂಗು, ಆರ್ದ್ರೀಯತೆ, ತೀವ್ರತೆ ಮತ್ತು ವೈದೃಶ್ಯ ಹೊಂದಿಸು</string>
<string name="adj_hue_title">ರಂಗು</string>
<string name="adj_saturation_title">ಆರ್ದ್ರೀಯತೆ</string>
<string name="adj_intensity_title">ತೀವ್ರತೆ</string>
<string name="adj_contrast_title">ವೈದೃಶ್ಯ</string>
<string name="button_pref_title">ಗುಂಡಿಗಳು</string>
<string name="hardware_keys_power_key_title">ಶಕ್ತಿ ಗುಂಡಿ</string>
<string name="hardware_keys_home_key_title">ತವರು ಗುಂಡಿ</string>
<string name="hardware_keys_back_key_title">ಹಿಂದೆ ಗುಂಡಿ</string>
<string name="hardware_keys_menu_key_title">ಪಟ್ಟಿ ಗುಂಡಿ</string>
<string name="hardware_keys_assist_key_title">ಶೋಧನೆ ಗುಂಡಿ</string>
<string name="hardware_keys_appswitch_key_title">ಇತ್ತೀಚಿನ ಗುಂಡಿ</string>
<string name="hardware_keys_camera_key_title">ತಿಟ್ಟುಕ ಗುಂಡಿ</string>
<string name="hardware_keys_volume_keys_title">ಧ್ವನಿಮಟ್ಟ ಗುಂಡಿಗಳು</string>
<string name="hardware_keys_short_press_title">ಕಿರುವತ್ತು ಕ್ರಿಯೆ</string>
<string name="hardware_keys_long_press_title">ದೀರ್ಘವತ್ತು ಕ್ರಿಯೆ</string>
<string name="hardware_keys_double_tap_title">ಜೋಡಿವತ್ತು ಕ್ರಿಯೆ</string>
<string name="hardware_keys_action_nothing">ನಿಷ್ಕ್ರಿಯ</string>
<string name="hardware_keys_action_menu">ಪಟ್ಟಿ ತೆರೆ/ಮುಚ್ಚು</string>
<string name="hardware_keys_action_app_switch">ಇತ್ತೀಚಿನ ಆಪ್ ಪತ್ತುಕ</string>
<string name="hardware_keys_action_search">ಶೋಧ ಸಹಾಯಕ</string>
<string name="hardware_keys_action_voice_search">ಧ್ವನಿ ಶೋಧನೆ</string>
<string name="hardware_keys_action_in_app_search">ಆಪ್ನಲ್ಲಿ ಶೋಧನೆ</string>
<string name="hardware_keys_action_launch_camera">ಕ್ಯಾಮೆರಾ ಪ್ರಾರಂಭಿಸು</string>
<string name="hardware_keys_action_sleep">ಪರದೆ ಆರಿಸು</string>
<string name="hardware_keys_action_last_app">ಕೊನೆಯ ಆಪ್</string>
<string name="hardware_keys_action_split_screen">ಪರದೆ ಸೀಳು</string>
<string name="camera_sleep_on_release_title">ಪರದೆ ಇಣುಕು</string>
<string name="camera_sleep_on_release_summary">ಅರೆವತ್ತು ಗುಂಡಿಯನ್ನು ಒತ್ತಿ ಹಿಡಿದಿರುವಾಗ ಮಾತ್ರ ಪರದೆ ಆನ್ ಆಗಿರುತ್ತದೆ</string>
<string name="camera_launch_title">ಕ್ಯಾಮೆರಾ ಪ್ರಾರಂಭಿಸು</string>
<string name="camera_launch_summary">ಒಮ್ಮೆ ದೀರ್ಘವತ್ತಿ ಬಿಟ್ಟರೆ ತಿಟ್ಟುಕ ಪ್ರಾರಂಭಿಸುವುದು</string>
<string name="volbtn_music_controls_title">ಸಂಗೀತವಾಟ ನಿಯಂತ್ರಿಸು</string>
<string name="volbtn_music_controls_summary">ಸಂಗೀತ ಹಾಡುಗಳನ್ನು ಪ್ರದರ್ಶನವು ಆಫಾಗಿದ್ದಾಗ ಧ್ವನಿ ಕೀಲಿಗಳನ್ನು ದೀರ್ಘವತ್ತಿ ಅನ್ವೇಷಿಸಬಹುದು</string>
<string name="volbtn_cursor_control_title">ಕೀಲಿಮಣೆ ಸೂಚಕದ ನಿಯಂತ್ರಣ</string>
<string name="volbtn_cursor_control_off">ಅಶಕ್ತ</string>
<string name="volbtn_cursor_control_on">ಶಬ್ದ ಕೀಲಿಗಳ ಮೇಲೆ/ಕೆಳಗೆ ಮಾಡಿದರೆ ಸೂಚಕವನ್ನು ಎಡ/ಬಲ ಸರಿಸುವುದು</string>
<string name="volbtn_cursor_control_on_reverse">ಶಬ್ದ ಕೀಲಿಗಳ ಮೇಲೆ/ಕೆಳಗೆ ಮಾಡಿದರೆ ಸೂಚಕವನ್ನು ಬಲ/ಎಡ ಸರಿಸುವುದು</string>
<string name="power_end_call_title">ಕರೆ ಅಂತ್ಯ</string>
<string name="power_end_call_summary">ಶಕ್ತಿ ಗುಂಡಿಯನ್ನು ಒತ್ತಿ ಪ್ರಸ್ತುತ ಕರೆಯನ್ನು ಅಂತ್ಯಗೊಳಿಸು</string>
<string name="swap_volume_buttons_title">ದೃಷ್ಟಿಕೋನ ಬದಲಿಸು</string>
<string name="swap_volume_buttons_summary">ಪರದೆಯನ್ನು ತಿರುಗಿಸಿದಾಗ ಶಬ್ದ ಗುಂಡಿಗಳನ್ನು ಮಾರ‍್ಪುಮಾಡು</string>
<string name="button_wake_title">ಸಾಧನವನ್ನು ಎಬ್ಬಿಸು</string>
<string name="volume_answer_call_title">ಕರೆ ಉತ್ತರಿಸು</string>
<string name="volume_answer_call_summary">ಶಬ್ದ ಗುಂಡಿಗಳನ್ನು ಒತ್ತಿ ಆಗಮಿತ ಕರೆಗಳನ್ನು ಉತ್ತರಿಸು</string>
<string name="home_answer_call_title">ಕರೆ ಉತ್ತರಿಸು</string>
<string name="home_answer_call_summary">ತವರು ಗುಂಡಿಯನ್ನು ಒತ್ತಿ ಆಗಮಿತ ಕರೆಗಳನ್ನು ಉತ್ತರಿಸು</string>
<string name="extras_title">ಹೆಚ್ಚುವರಿ</string>
<string name="additional_buttons_title">ಹೆಚ್ಚುವರಿ ಗುಂಡಿಗಳು</string>
<string name="button_backlight_title">ಹಿಂಬೆಳಕು</string>
<string name="button_backlight_enabled">ಗುಂಡಿಗಳನ್ನು ಬೆಳಗಿಸು</string>
<string name="button_backlight_only_when_pressed_title">ಒತ್ತಿದಾಗ ಮಾತ್ರ ಗುಂಡಿಗಳನ್ನು ಬೆಳಗಿಸು</string>
<string name="keyboard_backlight_enabled">ಕೀಲಿಮಣೆ ಬೆಳಗಿಸು</string>
<string name="button_backlight_seekbar_title">ಗುಂಡಿಯ ಪ್ರಖರತೆ</string>
<string name="keyboard_backlight_seekbar_title">ಕೀಲಿಮಣೆಯ ಪ್ರಖರತೆ</string>
<string name="backlight_timeout_title">ಪ್ರಜ್ವಲನ ಕಾಲಾವಧಿ</string>
<string name="backlight_timeout_unlimited">ನಂದಿಸದಿರು</string>
<string name="backlight_summary_disabled">ಅಶಕ್ತ</string>
<string name="backlight_summary_enabled_with_timeout"><xliff:g id="timeout">%s</xliff:g> ವರೆಗೆ ಸಶಕ್ತ</string>
<string name="backlight_summary_enabled">ಸಶಕ್ತ</string>
<string name="disable_navkeys_title">ಪರದೆ ಸಂಚರಣೆಪಟ್ಟಿ ಸಶಕ್ತಿಸು</string>
<string name="disable_navkeys_summary">ಪರದೆ ಸಂಚರಣೆಪಟ್ಟಿ ಸಶಕ್ತಿಸಿ, ಯಂತ್ರಾಂಶ ಗುಂಡಿಗಳನ್ನು ಅಶಕ್ತಿಸು</string>
<string name="navigation_bar_category">ಸಂಚರಣಾ ಪಟ್ಟಿ</string>
<string name="navigation_bar_left_summary">ನೆಲಗಾಣ್ಕೆ ರೀತಿಯಲ್ಲಿ, ಸಂಚರಣಾ ಪಟ್ಟಿಯನ್ನು ಪರದೆಯ ಎಡಬದಿಯಲ್ಲಿಡು</string>
<string name="navigation_bar_arrow_keys_title">ಬೆರಳಚ್ಚುವಾಗ ಬಾಣಕೀಲಿಗಳನ್ನು ಪ್ರದರ್ಶಿಸು</string>
<string name="navigation_bar_arrow_keys_summary">IME ಪತ್ತುಕ ನಿರ್ಲಕ್ಷಿಸಿ, ಬೆರಳಚ್ಚುವಾಗ ಎಡ-ಬಲ ಕೀಲಿಗಳನ್ನು ಪ್ರದರ್ಶಿಸು.</string>
<string name="navigation_bar_home_long_press_title">ತವರು ದೀರ್ಘವತ್ತು ಕ್ರಿಯೆ</string>
<string name="navigation_bar_home_double_tap_title">ತವರು ಜೋಡಿವತ್ತು ಕ್ರಿಯೆ</string>
<string name="navigation_bar_app_switch_long_press_title">ಇತ್ತೀಚಿನವು ದೀರ್ಘವತ್ತು ಕ್ರಿಯೆ</string>
<string name="power_menu_title">ಶಕ್ತಿ ಪಟ್ಟಿ</string>
<string name="power_menu_screenshot_title">ಪರದೆಚಿತ್ರ</string>
<string name="power_menu_screenshot_summary">ಭಾಗಶಃ ಪರದೆಸೆರೆಗೆ ದೀರ್ಘವತ್ತು</string>
<string name="power_menu_airplane_title">ವಿಮಾನ ರೀತಿ</string>
<string name="power_menu_users_title">ಬಳಕೆದಾರ ಪತ್ತುಕ</string>
<string name="power_menu_bug_report_title">ದೋಷ ವರದಿ</string>
<string name="camera_double_tap_power_gesture_title">ಕ್ಯಾಮರಾಕ್ಕಾಗಿ ಶಕ್ತಿ ಗುಂಡಿಯನ್ನು ಎರಡುಬಾರಿ ಒತ್ತಿ</string>
<string name="camera_double_tap_power_gesture_desc">ನಿಮ್ಮ ಪರದೆಯ ಬೀಗ ತೆಗೆಯದೆ ತ್ವರಿತವಾಗಿ ಕ್ಯಾಮರಾ ಪ್ರಾರಂಭಿಸು</string>
<string name="torch_long_press_power_gesture_title">ಪಂಜಿಗಾಗಿ ದೀರ್ಘವತ್ತು</string>
<string name="torch_long_press_power_gesture_desc">ಪರದೆಯು ಆರಿದಾಗ ಶಕ್ತಿ ಗುಂಡಿಯನ್ನು ದೀರ್ಘ ಕಾಲ ಒತ್ತಿ ಪಂಜನ್ನು ಸಕ್ರಿಯಗೊಳಿಸಿ</string>
<string name="torch_long_press_power_timeout_title">ಸ್ವಯಂ ಪಂಜನ್ನು ನಂದಿಸು</string>
<string name="torch_long_press_power_timeout_never">ಎಂದಿಗೂ ಬೇಡ</string>
<string name="torch_long_press_power_timeout_1min">೧ ನಿಮಿಷ</string>
<string name="torch_long_press_power_timeout_2min">೨ ನಿಮಿಷಗಳು</string>
<string name="torch_long_press_power_timeout_5min">೫ ನಿಮಿಷ</string>
<string name="torch_long_press_power_timeout_10min">೧೦ ನಿಮಿಷಗಳು</string>
<string name="profile_menu_delete_title">ಅಳಿಸು</string>
<string name="profile_action_none">ಪರಿವರ್ತಿಸದೆ ಬಿಡು</string>
<string name="profile_action_system">ಇದ್ದಾಯ್ಕೆ ವ್ಯವಸ್ಥೆ</string>
<string name="profile_action_disable">ಆಫ್ ಮಾಡು</string>
<string name="profile_action_enable">ಆನ್ ಮಾಡು</string>
<string name="profile_trigger_a2dp_connect">A2DP ಸಂಪರ್ಕವಾದಾಗ</string>
<string name="profile_trigger_a2dp_disconnect">A2DP ಸಂಪರ್ಕ ಕಡಿದಾಗ</string>
<string name="profile_tabs_wifi">Wi\u2011Fi</string>
<string name="profile_tabs_bluetooth">ಬ್ಲೂಟೂತ್</string>
<string name="profile_tabs_nfc">NFC</string>
<string name="profile_triggers_header">ಈ ರೇಖಾಕೃತಿಯನ್ನು ಸಶಕ್ತಗೊಳಿಸುವ ಪ್ರಚೋದಕಗಳು</string>
<string name="profile_setup_setup_triggers_title">ಹಂತ 1: ಪ್ರಚೋದಕಗಳನ್ನು ಸೇರಿಸು</string>
<string name="profile_setup_setup_triggers_title_config">ಪ್ರಚೋದಕಗಳನ್ನು ಮಾರ್ಪಡಿಸು: <xliff:g id="profile_name">%1$s</xliff:g></string>
<string name="profile_setup_actions_title">ಹಂತ 2: ಕ್ರಿಯೆಗಳನ್ನು ಹೊಂದಿಸು</string>
<string name="profile_setup_actions_title_config">ಕ್ರಿಯೆಗಳನ್ನು ಮರುಸಂರಚಿಸು</string>
<string name="wireless_networks_settings_title">ನಿಸ್ತಂತು &amp; ಜಾಲಗಳು</string>
<string name="no_bluetooth_triggers">ಯಾವುದೇ ಬ್ಲೂಟೂತ್ ಸಾಧನಗಳು ಜೊತೆಗೂಡಿಲ್ಲ.\nಪ್ರಚೋದಕಗಳನ್ನು ಸಂರಚಿಸಿಸುವ ಮುನ್ನ ಬ್ಲೂಟೂತ್ ಸಾಧನವನ್ನು ಜೋಡಿಸಲು ಸ್ಪರ್ಶಿಸಿ.</string>
<string name="no_wifi_triggers">ಯಾವುದೇ ವೈ\u2011ಫೈ ಎಟುಕು ಕೇಂದ್ರಗಳನ್ನು ಸಂರಚಿಸಿಲ್ಲ.\nಪ್ರಚೋದಕಗಳನ್ನು ಸಂರಚಿಸಿಸುವ ಮುನ್ನ ವೈ\u2011ಫೈ ಸಂಪರ್ಕಿಸಲು ಸ್ಪರ್ಶಿಸಿ.</string>
<string name="no_triggers_configured">ಯಾವುದೇ ಪ್ರಚೋದಕಗಳನ್ನು ಸಂರಚಿಸಿಲ್ಲ. ಸೇರಿಸಲು ಸ್ಪರ್ಶಿಸಿ.</string>
<string name="no_triggers_configured_nfc">ಹೊಸ NFC ಪ್ರಚೋದಕಗಳನ್ನು ರಚಿಸಲು ಸ್ಪರ್ಶಿಸಿ.</string>
<string name="profile_setup_actions_description">ರೇಖಾಕೃತಿ ಸಶಕ್ತವಾದ ನಂತರ ಏನಾಗಬೇಕೆಂದು ಸಂರಚಿಸಿ</string>
<string name="profiles_settings_title">ವ್ಯವಸ್ಥೆಯ ರೇಖಾಕೃತಿಗಳು</string>
<string name="profile_settings_title">ರೇಖಾಕೃತಿ</string>
<string name="profile_empty_list_profiles_off">ವ್ಯವಸ್ಥೆಯ ರೇಖಾಕೃತಿಗಳನ್ನು ಸಂರಚಿಸಲು ಮತ್ತು ಬಳಸಲು, ರೇಖಾಕೃತಿಗಳನ್ನು ಸಶಕ್ತಿಸು.</string>
<string name="profile_settings_summary_off">ರೇಖಾಕೃತಿಗಳು ಅಶಕ್ತವಾಗಿವೆ</string>
<string name="profile_trigger_configure">ಪ್ರಚೋದಕ ಸಂರಚಿಸು</string>
<string name="profile_write_nfc_tag">NFC ನಾಮಪಟ್ಟಿಗೆ ಬರೆ</string>
<string name="profile_write_touch_tag">ಬರೆಯಲು ನಾಮಪಟ್ಟಿಯನ್ನು ಸ್ಪರ್ಶಿಸಿ</string>
<string name="profile_write_success">ನಾಮಪಟ್ಟಿ ಯಶಸ್ವಿಯಾಗಿ ಬರೆದಿದೆ</string>
<string name="profile_write_failed">ನಾಮಪಟ್ಟಿ ಬರೆಯುವುದು ವಿಫಲವಾಯಿತು!</string>
<string name="profile_selected">ಆಯ್ಕೆಮಾಡಿದ ರೇಖಾಕೃತಿ: %1$s</string>
<string name="profile_nfc_text">NFC ನಾಮಪಟ್ಟಿಗೆ ರೇಖಾಕೃತಿಯನ್ನು ಬರೆದರೆ, ನಾಮಪಟ್ಟಿ ಒತ್ತಿ ರೇಖಾಕೃತಿ ಆಯ್ಕೆಮಾಡುವ ಅವಕಾಶವಿದೆ. ಎರಡನೇ ಬಾರಿ ಒತ್ತಿದರೆ ಹಿಂದೆ ಆಯ್ದ ರೇಖಾಕೃತಿ ಆಯ್ಕೆಯಾಗುತ್ತದೆ.</string>
<string name="profile_unknown_nfc_tag">ಅಜ್ಞಾತ ರೇಖಾಕೃತಿ</string>
<string name="profile_add_nfc_text">ಈ NFC ನಾಮಪಟ್ಟಿ ಒಂದು ಅಜ್ಞಾತ ರೇಖಾಕೃತಿಯನ್ನು ಆಧಾರಸಿದೆ. ಈ NFC ನಾಮಪಟ್ಟಿಯನ್ನು ಅಸ್ತಿತ್ವದ ರೇಖಾಕೃತಿಯೊಂದಿಗೆ ಜೋಡಿಸಿದರೆ, ಭವಿಷ್ಯದಲ್ಲಿ ಆ ರೇಖಾಕೃತಿಯನ್ನು ಆಯ್ಕೆಮಾಡುವ ಅವಕಾಶವಿದೆ.</string>
<string name="profile_select">ರೇಖಾಕೃತಿ ಆಯ್ಕೆ</string>
<string name="profile_remove_dialog_message">%1$s ರೇಖಾಕೃತಿಯನ್ನು ಅಳಿಸಲೇ?</string>
<string name="profile_populate_profile_from_state">ಪ್ರಸ್ತುತ ಸಾಧನದ ಅಳವಡಿಕೆಗನ್ನು ಬಳಸಿ ರೇಖಾಕೃತಿಯನ್ನು ಸಂರಚಿಸಲೇ?</string>
<string name="profile_menu_fill_from_state">ಸಾಧನದ ಪ್ರಸ್ತುತ ಅಳವಡಿಕೆಗನ್ನು ಆಮದಿಸು</string>
<string name="profile_remove_current_profile">ಪ್ರಸ್ತುತ ರೇಖಾಕೃತಿಯನ್ನು ಅಳಿಸಲು ಸಾಧ್ಯವಿಲ್ಲ!</string>
<string name="profile_app_group_category_title">ಸೂಚನೆ ತಳ್ಳಿಹಾಕುವಿಕೆ</string>
<string name="profile_app_group_item_instructions">ಗುಂಪುಗಳನ್ನು ಸೇರಿಸು ಅಥವಾ ಅಳಿಸು</string>
<string name="profile_app_group_item_instructions_summary">ಈ ರೇಖಾಕೃತಿಯ ಸೂಚನೆ ತಳ್ಳಿಹಾಕುವ ಆಪ್ ಗುಂಪುಗಳನ್ನು ಸೇರಿಸು ಅಥವಾ ಅಳಿಸು</string>
<string name="profile_entries_on">ಆನ್</string>
<string name="profile_entries_off">ಆಫ್</string>
<string name="profile_entries_no_override">ತಳ್ಳಿಹಾಕಬೇಡ</string>
<string name="profile_name_title">ಹೆಸರು</string>
<string name="new_profile_name">&lt;ಹೊಸ ರೇಖಾಕೃತಿ&gt;</string>
<string name="rename_dialog_title">ಮರುನಾಮ</string>
<string name="rename_dialog_message">ಹೊಸ ಹೆಸರು ನಮೂದಿಸಿ</string>
<string name="rename_dialog_hint">ರೇಖಾಕೃತಿಯ ಹೆಸರು ನಮೂದಿಸಿ</string>
<string name="profile_reset_title">ಮರುಹೊಂದಿಸು</string>
<string name="profile_reset_message">ಬಳಕೆದಾರ ಸೃಷ್ಟಿಸಿದ ಎಲ್ಲಾ ರೇಖಾಕೃತಿಗಳು ಮತ್ತು ಆಪ್ ಗುಂಪುಗಳನ್ನು ಅಳಿಸಿ ನಂತರ ಅವುಗಳ ಇದ್ದಾಯ್ಕೆ ಪುನಃಸ್ಥಾಪಿಸಲೇ?</string>
<string name="profile_app_delete_confirm">ಈ ಆಪನ್ನು ತೆಗೆಯಲೇ?</string>
<string name="profile_networkmode_2g">೨G</string>
<string name="profile_networkmode_3g">೩G</string>
<string name="profile_networkmode_4g">LTE</string>
<string name="profile_networkmode_2g3g">೨G/೩G</string>
<string name="profile_networkmode_2g3g4g">೨G/೩G/LTE</string>
<string name="profile_volumeoverrides_title">ಶಬ್ದಮಟ್ಟ ಅತಿಕ್ರಮಣಗಳು</string>
<string name="connection_state_enabled">ಸಶಕ್ತಿಸು</string>
<string name="volume_override_summary">%1$s/%2$s ಗೆ ಹೊಂದಿಸು</string>
<string name="profile_volume_override_checkbox_label">ಶಬ್ದಮಟ್ಟ ತಳ್ಳಿ ಹಾಕು</string>
<string name="profile_profiles_manage">ರೇಖಾಕೃತಿಗಳು</string>
<string name="profile_profile_manage">ರೇಖಾಕೃತಿ ನಿರ್ವಹಿಸು</string>
<string name="profile_settings">ರೇಖಾಕೃತಿಯ ಆಯ್ಕೆಗಳು</string>
<string name="profile_trigger_connect">ಸಂಪರ್ಕವಾದಾಗ</string>
<string name="profile_trigger_disconnect">ಸಂಪರ್ಕ ಕಡಿದಾಗ</string>
<string name="profile_trigger_notrigger">ಪ್ರಚೋದಕ ಬೇಡ</string>
<string name="sound_mode">ಸೂಚನೆಯ ರೀತಿ</string>
<string name="ringer_mode">ಗಂಟೆನಾದದ ರೀತಿ</string>
<string name="lights_mode">ಬೆಳಕಿನ ರೀತಿ</string>
<string name="vibrate_mode">ಕಂಪನ ರೀತಿ</string>
<string name="choose_soundtone">ಸೂಚನೆ ನಾದ ಆರಿಸು</string>
<string name="choose_ringtone">ಗಂಟೆನಾದ ಆರಿಸು</string>
<string name="ringtone_title">ಫೋನ್ ಗಂಟೆನಾದ</string>
<string name="soundtone_title">ಸೂಚನೆಯ ನಾದ</string>
<string name="profile_system_settings_title">ವ್ಯವಸ್ಥೆಯ ಅಳವಡಿಕೆಗಳು</string>
<string name="profile_lockmode_title">ಬಿಗಿದ ಪರದೆಯ ರೀತಿ</string>
<string name="profile_lockmode_policy_disabled_summary">ಈ ರೇಖಾಕೃತಿ ಆಯ್ಕೆಯು ಸಾಧನ ನಿರ್ವಾಹಕರ ನೀತಿಯಿಂದ ಅಶಕ್ತವಾಗಿದೆ</string>
<string name="profile_lockmode_insecure_summary">PIN ಅಥವಾ ಪ್ರವೇಶಪದವನ್ನು ಕೇಳಬೇಡ</string>
<string name="profile_lockmode_disabled_summary">ಪರದೆ ಬೀಗ ಅಶಕ್ತಿಸು</string>
<string name="profile_airplanemode_title">ವಿಮಾನ ರೀತಿ</string>
<string name="profile_brightness_title">ಪರದೆ ಪ್ರಖರತೆ</string>
<string name="profile_brightness_override_summary">%1$d%% ಗೆ ಹೊಂದಿಸು</string>
<string name="profile_brightness_override_checkbox_label">ಪ್ರಖರತೆ ತಳ್ಳಿ ಹಾಕು</string>
<string name="toggleWifi">Wi\u2011Fi</string>
<string name="toggleWifiAp">ಚಲಿಸುವ Wi\u2011Fi ಬಿಸಿತಾಣ</string>
<string name="toggleBluetooth">ಬ್ಲೂಟೂತ್</string>
<string name="toggleData">ದತ್ತಾಂಶ ಸಂಪರ್ಕ</string>
<string name="toggleSync">ದತ್ತಾಂಶ ಸ್ವಯಂ-ಮೇಳೈಸು</string>
<string name="toggleNfc">NFC</string>
<string name="ring_mode_title">ಗಂಟೆನಾದ ರೀತಿ</string>
<string name="ring_mode_normal">ಸಾಧಾರಣ</string>
<string name="ring_mode_vibrate">ಕಂಪಿಸು</string>
<string name="ring_mode_mute">ಮೌನ</string>
<string name="ring_volume_title">ಗಂಟೆಯ ಮಟ್ಟ</string>
<string name="incoming_call_volume_title">ಗಂಟೆನಾದ</string>
<string name="notification_volume_title">ಸೂಚನೆ</string>
<string name="media_volume_title">ಮಾಧ್ಯಮ</string>
<string name="alarm_volume_title">ದಿಗಿಲು ಗಂಟೆ</string>
<string name="doze_title">ಪರಿಸರ ಪ್ರದರ್ಶನ</string>
<string name="status_bar_title">ಸ್ಥಿತಿ ಪಟ್ಟಿ</string>
<string name="status_bar_quick_qs_pulldown_title">ತ್ವರಿತ ಕೆಳಸೆಳೆತ</string>
<string name="status_bar_quick_qs_pulldown_summary">ಸ್ಥಿತಿ ಪಟ್ಟಿಯ %1$s ಬದಿಯು ತ್ವರಿತ-ಅಳವಡಿಕೆಗಳನ್ನು ಕೆಳಸೆಳೆಯುವುದು</string>
<string name="status_bar_quick_qs_pulldown_summary_left">ಎಡ</string>
<string name="status_bar_quick_qs_pulldown_summary_right">ಬಲ</string>
<string name="status_bar_quick_qs_pulldown_off">ಆಫ್</string>
<string name="status_bar_quick_qs_pulldown_left">ಎಡ</string>
<string name="status_bar_quick_qs_pulldown_right">ಬಲ</string>
<string name="status_bar_double_tap_to_sleep_title">ನಿದ್ರಿಸಲು ಜೋಡಿವತ್ತು</string>
<string name="status_bar_double_tap_to_sleep_summary">ಪ್ರದರ್ಶನವನ್ನು ನಂದಿಸಲು ಸ್ಥಿತಿ ಪಟ್ಟಿ ಮೇಲೆ ಜೋಡಿವತ್ತ್ತಿ</string>
<string name="status_bar_icons_title">ಸ್ಥಿತಿ ಪಟ್ಟಿ ಚಿಹ್ನೆಗಳು</string>
<string name="status_bar_system_icons_title">ವ್ಯವಸ್ಥೆಯ ಚಿಹ್ನೆಗಳು</string>
<string name="status_bar_system_icons_summary">ಯಾವ ಸ್ಥಿತಿಪಟ್ಟಿ ಚಿಹ್ನೆಗಳ ತೋರಿಸುವುದೆಂದು ನಿಯಂತ್ರಿಸು</string>
<string name="status_bar_clock_title">ಗಡಿಯಾರ</string>
<string name="status_bar_clock_show_seconds_title">ಕ್ಷಣಗಳನ್ನು ತೋರಿಸು</string>
<string name="status_bar_clock_show_seconds_summary">ಗಂಟೆ, ನಿಮಿಷ ಮತ್ತು ಕ್ಷಣಗಳನ್ನು ತೋರಿಸು</string>
<string name="status_bar_clock_position_title">ಗಡಿಯಾರದ ಸ್ಥಾನ</string>
<string name="status_bar_clock_position_right">ಬಲ</string>
<string name="status_bar_clock_position_left">ಎಡ</string>
<string name="status_bar_clock_position_center">ಕೇಂದ್ರ</string>
<string name="status_bar_am_pm_title">AM/PM ಶೈಲಿ</string>
<string name="status_bar_am_pm_info">೨೪-ಗಂಟೆಗಳ ಗಡಿಯಾರ ಸಶಕ್ತ</string>
<string name="status_bar_am_pm_normal">ಸಾಧಾರಣ</string>
<string name="status_bar_am_pm_small">ಸಣ್ಣ</string>
<string name="status_bar_am_pm_hidden">ಅಡಗಿದೆ</string>
<string name="status_bar_battery_title">ಮಿಂತಿಣಿ ಸೂಚಕ</string>
<string name="status_bar_battery_style_title">ಮಿಂತಿಣಿ ಸ್ಥಿತಿ ಶೈಲಿ</string>
<string name="status_bar_battery_style_icon_portrait">ಚಿಹ್ನೆ ಕಯ್ತಿಟ್ಟ</string>
<string name="status_bar_battery_style_circle">ವೃತ್ತ</string>
<string name="status_bar_battery_style_text">ಪಠ್ಯ</string>
<string name="status_bar_battery_percentage_title">ಮಿಂತಿಣಿ ಶೇಕಡಾ</string>
<string name="status_bar_battery_percentage_default">ಅಡಗಿದೆ</string>
<string name="status_bar_battery_percentage_text_inside">ಚಿಹ್ನೆಯ ಒಳಗೆ</string>
<string name="status_bar_battery_percentage_text_next">ಚಿಹ್ನೆಯ ಮುಂದೆ</string>
<string name="status_bar_brightness_category">ಪ್ರಖರತೆ</string>
<string name="status_bar_brightness_slider_title">ಪ್ರಖರತೆ ಜಾರುಫಲಕ</string>
<string name="status_bar_brightness_slider_summary">ತ್ವರಿತ ಆಯ್ಕೆಗಳಿಂದ ಪ್ರಖರತೆ ಸರಿಪಡಿಸು</string>
<string name="status_bar_brightness_slider_auto_title">ಸ್ವಯಂ ಪ್ರಖರತೆ</string>
<string name="status_bar_brightness_slider_auto_summary">ಜಾರುಫಲಕದ ಬಳಿ ಹೊಂದಿಕೊಳ್ಳುವ ಪ್ರಖರತೆಗೆ ಅಂತರಣ ತೋರಿಸು</string>
<string name="status_bar_toggle_brightness">ಪ್ರಖರತೆ ನಿಯಂತ್ರಣ</string>
<string name="status_bar_toggle_brightness_summary">ಸ್ಥಿತಿ ಪಟ್ಟಿ ಮೇಲೆ ಅಡ್ಡಲಾಗಿ ಜಾರುವ ಮೂಲಕ ಪ್ರಖರತೆ ಸರಿಪಡಿಸು</string>
<string name="network_traffic_settings_title">ಜಾಲದ ಸಾಗಾಟ ತೋರುಕ</string>
<string name="network_traffic_settings_summary">ಸ್ಥಿತಿಪಟ್ಟಿಕೆಯಲ್ಲಿ ಪ್ರಸ್ತುತ ಜಾಲದ ಸಾಗಾಟ ಮಟ್ಟಗಳನ್ನು ತೋರಿಸು</string>
<string name="network_traffic_mode_title">ಪ್ರದರ್ಶನ ರೀತಿ</string>
<string name="network_traffic_mode_disable">ಅಶಕ್ತ</string>
<string name="network_traffic_mode_up">ಏರುವಿಕೆ ಮಾತ್ರ</string>
<string name="network_traffic_mode_down">ಇಳಿಸುವಿಕೆ ಮಾತ್ರ</string>
<string name="network_traffic_mode_all">ಏರುವಿಕೆ ಮತ್ತು ಇಳಿಸುವಿಕೆ</string>
<string name="network_traffic_autohide">ಸ್ವಯಂ ಅವಿಸಿಡು</string>
<string name="network_traffic_autohide_summary">ಯಾವುದೇ ಚಟುವಟಿಕೆ ಇಲ್ಲದಿದ್ದಾಗ ಸಾಗಾಟ ತೋರುಕವನ್ನು ಅಡಗಿಸು</string>
<string name="network_traffic_units_title">ಸಾಗಾಟ ಮಾಪನ ಘಟಕಗಳು</string>
<string name="network_traffic_units_kilobits">ಸಾವಿರಬಿಟ್ಗಳು ಪ್ರತಿ ಕ್ಷಣ (kb/s)</string>
<string name="network_traffic_units_megabits">ದಶಲಕ್ಷಬಿಟ್ಗಳು ಪ್ರತಿ ಕ್ಷಣ (Mb/s)</string>
<string name="network_traffic_units_kilobytes">ಸಾವಿರಬೈಟ್ಗಳು ಪ್ರತಿ ಕ್ಷಣ (kB/s)</string>
<string name="network_traffic_units_megabytes">ದಶಲಕ್ಷಬೈಟ್ಗಳು ಪ್ರತಿ ಕ್ಷಣ (Mb/s)</string>
<string name="network_traffic_show_units">ಘಟಕಗಳನ್ನು ತೋರಿಸು</string>
<string name="network_traffic_show_units_summary">ಸ್ಥಿತಿಪಟ್ಟಿಕೆಯಲ್ಲಿ ಸಾಗಾಟ ಮಾಪನ ಘಟಕಗಳನ್ನು ತೋರಿಸಬೇಕೆ</string>
<string name="network_traffic_disabled_clock">ಗಡಿಯಾರ ಸ್ಥಾನದಿಂದ ಜಾಲಗತಿ ವಿವರ ಅಶಕ್ತ</string>
<string name="protected_apps_manager_title">ರಕ್ಷಿತ ಆಪ್ಗಳು</string>
<string name="protected_apps_manager_summary">ಸುರಕ್ಷಿತ ಬೀಗದ ಹಿಂದೆ ಅಡಗಿರುವ ಆಪ್ಗಳನ್ನು ನಿರ್ವಹಿಸು</string>
<string name="contributors_cloud_fragment_title">ನೆರವಾದವರು</string>
<string name="contributors_cloud_loading_message">ನೆರವಾದವರ ದತ್ತಾಂಶವನ್ನು ಭರಿಸುತ್ತಿದೆ\u2026</string>
<string name="contributors_cloud_failed_message">ನೆರವಾದವರ ದತ್ತಾಂಶವನ್ನು ಭರಿಸಲಾಗುತ್ತಿಲ್ಲ</string>
<string name="contributor_info_menu">ನೆರವಾದವರ ಮಾಹಿತಿ</string>
<string name="contributions_info_menu">ನೆರವುಗಳ ಮಾಹಿತಿ</string>
<string name="anonymous_statistics_title">LineageOS ಅಂಕ್ಯಾಂಶಗಳು</string>
<string name="anonymous_statistics_summary">ಅಂಕ್ಯಾಂಶಗಳನ್ನು ಅನಾಮಿಕವಾಗಿ ಸಲ್ಲಿಸಲು ಒಪ್ಪುವ ಮೂಲಕ LineageOS ಅನ್ನು ಉತ್ತಮಗೊಳಿಸಲು ನೆರವಾಗಿ</string>
<string name="anonymous_statistics_warning_title">ಬಗ್ಗೆ</string>
<string name="anonymous_statistics_warning">LineageOS ಅಂಕ್ಯಾಂಶಗಳನ್ನು ಅನುಮತಿಸುವುದರಿಂದ ಸಾಧನಗಳಾದ್ಯಂತ ಅನನ್ಯವಾದ ಸ್ಥಾಪನೆಗಳನ್ನು ಜಾಡುಹಿಡಿಯಲು LineageOS ಅಭಿವರ್ಧಕರಿಗೆ ವೈಯಕ್ತಿಕವಲ್ಲದ ದತ್ತಾಂಶ ಸಲ್ಲಿಸುತ್ತದೆ. ಸಲ್ಲಿಸಿದ ಮಾಹಿತಿಯಲ್ಲಿ ಒಂದು ಅನನ್ಯ ಗುರುತಿದೆ, ಇದು ನಿಮ್ಮ ಗೌಪ್ಯತೆ ಅಥವಾ ವೈಯಕ್ತಿಕ ದತ್ತಾಂಶವನ್ನು ಬಹಿರಂಗಪಡಿಸುವುದಿಲ್ಲ. ಪ್ರತಿ ಬೂಟ್ ಸಮಯದಲ್ಲಿ ದತ್ತಾಂಶವನ್ನು ಸಲ್ಲಿಸಲಾಗುತ್ತದೆ.\n\nಸಲ್ಲಿಸಿದ ದತ್ತಾಂಶದ ಒಂದು ಉದಾಹರಣೆಗಾಗಿ, ದತ್ತಾಂಶ ಮುನ್ನೋಟ ಒತ್ತಿ.</string>
<string name="enable_reporting_title">ವರದಿಸುವಿಕೆ ಸಶಕ್ತಿಸು</string>
<string name="preview_data_title">ದತ್ತಾಂಶ ಮುನ್ನೋಟ</string>
<string name="view_stats_title">ಅಂಕ್ಯಾಂಶಗಳನ್ನು ವೀಕ್ಷಿಸು</string>
<string name="anonymous_learn_more">ಇನ್ನಷ್ಟು ಕಲಿ</string>
<string name="preview_id_title">ವಿಶಿಷ್ಟ ID</string>
<string name="preview_device_title">ಸಾಧನ</string>
<string name="preview_version_title">ಆವೃತ್ತಿ</string>
<string name="preview_country_title">ದೇಶ</string>
<string name="preview_carrier_title">ವಾಹಕ</string>
<string name="stats_collection_title">ಅಂಕ್ಯಾಂಶಗಳ ಸಂಗ್ರಹಣೆ</string>
<string name="stats_collection_summary">ಅನುಸ್ಥಾಪನಾ ಮತ್ತು ಸಾಧನದ ಅಂಕ್ಯಾಂಶಗಳನ್ನು ಸಂಗ್ರಹಿಸಲು ಅನುಮತಿಸು</string>
<string name="accelerometer_title">ಪರದೆ ಸ್ವಯಂ ಆವರ್ತಿಸು</string>
<string name="display_rotation_title">ಆವರ್ತನೆಯ ಅಳವಡಿಕೆಗಳು</string>
<string name="display_rotation_enabled">ಸ್ವಯಂ-ಆವರ್ತನೆ ಸಶಕ್ತ</string>
<string name="display_rotation_disabled">ಸ್ವಯಂ-ಆವರ್ತನೆ ಅಶಕ್ತ</string>
<string name="display_rotation_unit">ಡಿಗ್ರಿಗಳು</string>
<string name="display_lockscreen_rotation_title">ಬಿಗಿದ ಪರದೆ ಆವರ್ತಿಸು</string>
<string name="display_rotation_category_title">ಆವರ್ತನೆ ರೀತಿಗಳು</string>
<string name="display_rotation_0_title">೦ ಡಿಗ್ರಿಗಳು</string>
<string name="display_rotation_90_title">೯೦ ಡಿಗ್ರಿಗಳು</string>
<string name="display_rotation_180_title">೧೮೦ ಡಿಗ್ರಿಗಳು</string>
<string name="display_rotation_270_title">೨೭೦ ಡಿಗ್ರಿಗಳು</string>
<string name="perf_profile_settings_title">ಮಿಂತಿಣಿ ಉಳಿತಾಯ ಮತ್ತು ಕಾರ್ಯಕ್ಷಮತೆ</string>
<string name="perf_profile_settings_summary">ಶಕ್ತಿ ಉಳಿತಾಯ ವೈಶಿಷ್ಟ್ಯಗಳು ಮತ್ತು ಸಾಧನದ ಕಾರ್ಯಕ್ಷಮತೆ ಹೊಂದಿಸು</string>
<string name="perf_profile_overview_summary">ಪ್ರಸ್ತುತ ರೇಖಾಕೃತಿ: <xliff:g id="perf_profile_name">%1$s</xliff:g></string>
<string name="perf_profile_category_title">ಸಾಧನದ ಕಾರ್ಯಕ್ಷಮತೆ</string>
<string name="perf_profile_title">ಕಾರ್ಯಕ್ಷಮತೆ ರೇಖಾಕೃತಿ: <xliff:g id="perf_profile_name">%1$s</xliff:g></string>
<string name="perf_profile_fail_toast">ಕಾರ್ಯಕ್ಷಮತೆ ರೇಖಾಕೃತಿ ಸದ್ಯ ಲಭ್ಯವಿಲ್ಲ</string>
<string name="power_save_category_title">ಮಿಂತಿಣಿ ಉಳಿತಾಯ</string>
<string name="power_save_title">ತೀವ್ರ ಮಿಂತಿಣಿ ಉಳಿತಾಯ</string>
<string name="power_save_summary">ಸಾಧನದ ಕಾರ್ಯಕ್ಷಮತೆ ಮತ್ತು ಹಿನ್ನೆಲೆ ಚಟುವಟಿಕೆ ನಿರ್ಬಂಧಿಸಿ ಮಿಂತಿಣಿ ಉಳಿತಾಯ ಮಾಡು</string>
<string name="auto_power_save_title">ಸ್ವಯಂ ಶಕ್ತಿ ಉಳಿತಾಯ</string>
<string name="auto_power_save_summary_on">ಮಿಂತಿಣಿ %s ನಲ್ಲಿದಾಗ ಶಕ್ತಿ ಉಳಿತಾಯ ರೀತಿಯನ್ನು ಸ್ವಯಂ ಸಶಕ್ತಿಸು</string>
<string name="auto_power_save_summary_off">ಶಕ್ತಿ ಉಳಿತಾಯ ರೀತಿಯನ್ನು ಸ್ವಯಂ ಸಶಕ್ತಗೊಳಿಸಬೇಡ</string>
<string name="auto_power_save_never">ಎಂದಿಗೂ ಬೇಡ</string>
<string name="long_screen_settings_title">ಪೂರ್ಣ ಪರದೆಯ ಆಪ್ಗಳು</string>
<string name="long_screen_settings_summary">ಪೂರ್ವಾರ್ಜಿತ ಆಪ್ಗಳಿಗೆ ಪೂರ್ಣ ಪರದೆ ಅನುಪಾತವನ್ನು ಬಳಸಲು ಒತ್ತಾಯಿಸು</string>
<string name="charging_sounds_settings_title">ತುಂಬುಕ ಶಬ್ಧಗಳು</string>
<string name="charging_sounds_summary">ಶಕ್ತಿ ಮೂಲವನ್ನು ಸಂಪರ್ಕಿಸಿದಾಗ ಅಥವಾ ಸಂಪರ್ಕ ಕಡಿತದಾಗ ಧ್ವನಿ ಮೊಳಗಿಸು</string>
<string name="power_notifications_vibrate_title">ಕಂಪಿಸು</string>
<string name="charging_sounds_ringtone_silent">ಮೌನ</string>
<string name="touchscreen_gesture_settings_title">ಸ್ಪರ್ಷಪರದೆಯ ಸನ್ನೆಗಳು</string>
<string name="touchscreen_gesture_settings_summary">ತ್ವರಿತ ಪ್ರತಿಕ್ರಿಯೆಗಾಗಿ ಸ್ಪರ್ಶಪರದೆ ಮೇಲೆ ವಿವಿಧ ಸನ್ನೆಗಳನ್ನು ಮಾಡು</string>
<string name="touchscreen_gestures_haptic_feedback_title">ಸ್ಪಾರ್ಶ ಪ್ರತಿಕ್ರಿಯೆ</string>
<string name="touchscreen_gestures_haptic_feedback_summary">ಒಂದು ಸ್ಪರ್ಶಪರದೆ ಸನ್ನೆ ಪತ್ತೆಯಾದಾಗ ಕಂಪಿಸು</string>
<string name="touchscreen_gesture_two_finger_down_swipe_title">ಎರಡು ಬೆರಳಿಂದ ಕೆಳಕ್ಕೆ ಸೆಳೆ</string>
<string name="touchscreen_gesture_one_finger_up_swipe_title">ಒಂದು ಬೆರಳಿಂದ ಮೇಲಕ್ಕೆ ಸೆಳೆ</string>
<string name="touchscreen_gesture_one_finger_up_swipe_home_title">ತವರು ಗುಂಡಿಯಿಂದ ಮೇಲಕ್ಕೆ ಸೆಳೆ</string>
<string name="touchscreen_gesture_one_finger_down_swipe_title">ಒಂದು ಬೆರಳಿಂದ ಕೆಳಕ್ಕೆ ಸೆಳೆ</string>
<string name="touchscreen_gesture_one_finger_left_swipe_title">ಒಂದು ಬೆರಳಿಂದ ಎಡಕ್ಕೆ ಸೆಳೆ</string>
<string name="touchscreen_gesture_one_finger_right_swipe_title">ಒಂದು ಬೆರಳಿಂದ ಬಲಕ್ಕೆ ಸೆಳೆ</string>
<string name="touchscreen_gesture_up_arrow_title">ಒಂದು \"Λ\" ಬಿಡಿಸಿ</string>
<string name="touchscreen_gesture_down_arrow_title">ಒಂದು \"V\" ಬಿಡಿಸಿ</string>
<string name="touchscreen_gesture_left_arrow_title">ಒಂದು \"&lt;\" ಬಿಡಿಸಿ</string>
<string name="touchscreen_gesture_right_arrow_title">ಒಂದು \"&gt;\" ಬಿಡಿಸಿ</string>
<string name="touchscreen_gesture_letter_c_title">\"C\" ಅಕ್ಷರ ಬಿಡಿಸಿ</string>
<string name="touchscreen_gesture_letter_e_title">\"e\" ಅಕ್ಷರ ಬಿಡಿಸಿ</string>
<string name="touchscreen_gesture_letter_o_title">\"O\" ಅಕ್ಷರ ಬಿಡಿಸಿ</string>
<string name="touchscreen_gesture_letter_m_title">\"M\" ಅಕ್ಷರ ಬಿಡಿಸಿ</string>
<string name="touchscreen_gesture_letter_s_title">\"S\" ಅಕ್ಷರ ಬಿಡಿಸಿ</string>
<string name="touchscreen_gesture_letter_v_title">\"V\" ಅಕ್ಷರ ಬಿಡಿಸಿ</string>
<string name="touchscreen_gesture_letter_w_title">\"W\" ಅಕ್ಷರ ಬಿಡಿಸಿ</string>
<string name="touchscreen_gesture_letter_z_title">\"Z\" ಅಕ್ಷರ ಬಿಡಿಸಿ</string>
<string name="touchscreen_gesture_swipe_up_stylus_title">ಚುಗಡ್ಡಿಯಂದ ಮೇಲಕ್ಕೆ ಸೆಳೆ</string>
<string name="touchscreen_gesture_swipe_down_stylus_title">ಚುಗಡ್ಡಿಯಂದ ಕೆಳಕ್ಕೆ ಸೆಳೆ</string>
<string name="touchscreen_gesture_swipe_left_stylus_title">ಚುಗಡ್ಡಿಯಂದ ಎಡಕ್ಕೆ ಸೆಳೆ</string>
<string name="touchscreen_gesture_swipe_right_stylus_title">ಚುಗಡ್ಡಿಯಂದ ಬಲಕ್ಕೆ ಸೆಳೆ</string>
<string name="touchscreen_gesture_long_press_stylus_title">ಚುಗಡ್ಡಿಯಿಂದ ದೀರ್ಘವತ್ತು</string>
<string name="touchscreen_gesture_action_dialog_title">ಸನ್ನೆ ಕ್ರಿಯೆ</string>
<string name="touchscreen_gesture_action_do_nothing">ಏನೂ ಮಾಡದಿರು</string>
<string name="touchscreen_gesture_action_flashlight">ಸ್ಫುರಣಪಂಜು ಅಂತರಣಿಸು</string>
<string name="touchscreen_gesture_action_camera">ಕ್ಯಾಮೆರಾ ತೆರೆ</string>
<string name="touchscreen_gesture_action_browser">ಬ್ರೌಸರ್‌ ತೆರೆ</string>
<string name="touchscreen_gesture_action_dialer">ಕರೆ ಘಟಕ ತೆರೆ</string>
<string name="touchscreen_gesture_action_email">ನಿಮ್ಮ e-ಅಂಚೆಗಳನ್ನು ವೀಕ್ಷಿಸಿ</string>
<string name="touchscreen_gesture_action_messages">ನಿಮ್ಮ ಸಂದೇಶಗಳನ್ನು ವೀಕ್ಷಿಸು</string>
<string name="touchscreen_gesture_action_play_pause_music">ಆಲಾಪ ಆಡಿಸು/ವಿರಾಮಿಸು</string>
<string name="touchscreen_gesture_action_previous_track">ಹಿಂದಿನ ಆಲಾಪಕ್ಕೆ ಸಂಚಾಲಿಸು</string>
<string name="touchscreen_gesture_action_next_track">ಮುಂದಿನ ಆಲಾಪಕ್ಕೆ ಸಂಚಾಲಿಸು</string>
<string name="touchscreen_gesture_action_volume_down">ಮಾಧ್ಯಮದ ಶಬ್ದಮಟ್ಟ ಇಳಿಸು</string>
<string name="touchscreen_gesture_action_volume_up">ಮಾಧ್ಯಮದ ಶಬ್ದಮಟ್ಟ ಏರಿಸು</string>
<string name="trust_category_features">ಸ್ಥಿತಿ</string>
<string name="trust_feature_selinux">SELinux</string>
<string name="trust_feature_selinux_value_enforcing">ಕಡ್ಡಾಯವಾದ</string>
<string name="trust_feature_selinux_value_disabled">ಅಶಕ್ತ</string>
<string name="trust_feature_selinux_explain">SELinux ನಿಮ್ಮ ಯಂತ್ರದಲ್ಲಿನ ಯಾವ ಕಡತಗಳು/ಮಾರ್ಗಗಳಿಗೆ ಯಾವ ಆಪ್ಗಳು ಎಟುಕುಹಕ್ಕನ್ನು ಹೊಂದಿವೆಯಂದು ಆದೇಶಿಸುತ್ತದೆ.\nಇದರಿಂದ ಆಪ್ಗಳು ಮತ್ತು ಸೇವೆಗಳು ಎಟುಕುಹಕ್ಕಿಲ್ಲದ ಕಡತಗಳನ್ನು ಎಟುಕುವುದನ್ನು ತಡೆಯುತ್ತದೆ. ಈ ರೀತಿ ಸಂಭಾವ್ಯ ದುರುದ್ದೇಶಪೂರಿತ ಆಪ್ ಮೊಟಕಾಗುತ್ತದೆ ಮತ್ತು ನಿಮ್ಮ ಭದ್ರತೆ ಸುರಕ್ಷ.</string>
<string name="trust_feature_security_patches">Android ಭದ್ರತಾ ತೇಪೆಗಳು</string>
<string name="trust_feature_security_patches_value_base">ವೇದಿಕೆ: %1$s\nತಯಾರಕ: %2$s</string>
<string name="trust_feature_security_patches_explain">ಭದ್ರತಾ ನಿರ್ಬಂಧಗಳನ್ನು ತಪ್ಪಿಸಿ ಮತ್ತು ನಿಮ್ಮ ಸಾಧನಕ್ಕೆ ಶಾಶ್ವತ ಹಾನಿಯನ್ನು ಉಂಟುಮಾಡಲು ದುರುದ್ದೇಶಪೂರಿತ ಆಪ್ಗಳು ಬಳಸಿಕೊಳ್ಳಬಹುದಾದ ದೋಷಗಳನ್ನು ಪರಿಹರಿಸಲು ಭದ್ರತಾ ತೇಪೆಗಳನ್ನು Google SoC ಮಾರಾಟಗಾರರ ಸಹಯೋಗದೊಂದಿಗೆ ಮಾಸಿಕವಾಗಿ ಬಿಡುಗಡೆ ಮಾಡುತ್ತದೆ. Google ನಿಂದ ಲಭ್ಯವಿರುವ ತೇಪೆಗಳನ್ನು ಎಲ್ಲಾ ಬೆಂಬಲಿತ ಯಂತ್ರಗಳಲ್ಲಿ ಅನ್ವಯಿಸಲಾಗುತ್ತದೆ, ಆದರೆ ಸ್ವಾಮ್ಯದ ತಂತ್ರಾಂಶ ತೇಪೆಗಳನ್ನು ನಿಮ್ಮ ಯಂತ್ರದ ತಯಾರಕರಿಂದ ಮಾತ್ರ ಅನ್ವಯಿಸಬಹುದು. ನಿಮ್ಮ ಯಂತ್ರವನ್ನು ಸುರಕ್ಷಿತವಾಗಿಡಲು LineageOS ಸದಾ ನವೀಕೃತವಾಗಿರುತ್ತದೆ ಮತ್ತು ಸಾಧ್ಯವಾದರೆ ನಿಮ್ಮ ಮಾರಾಟಗಾರರ ತಂತ್ರಾಂಶದ ಆವೃತ್ತಿ LineageOS ಸಲಹೆಯಂತೆ ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.</string>
<string name="trust_feature_encryption">ಗುಪ್ತಲಿಪೀಕರಣ</string>
<string name="trust_feature_encryption_value_enabled">ಸಶಕ್ತ</string>
<string name="trust_feature_encryption_value_nolock">ಬಂಧಿತ ಪರದೆಯೊಂದು ಬೇಕು</string>
<string name="trust_feature_encryption_value_disabled">ಅಶಕ್ತ</string>
<string name="trust_feature_encryption_explain">ನಿಮ್ಮ ದತ್ತಾಂಶವನ್ನು ಗುಪ್ತಲಿಪೀಕರಿಸಿದರೆ, Androidಗೆ ಬೂಟ್ ಮಾಡದೆ ದತ್ತಾಂಶ ಎಟುಕಲು ಸಾಧ್ಯವಿಲ್ಲ. ನಿಮ್ಮ ಫೋನ್ ಕಳೆದಾಗ ಇದು ಉಪಯುಕ್ತವಾಗುತ್ತದೆ, ನಿಮ್ಮ ಪ್ರವೇಶಪದವಿಲ್ಲದೆ ಜನರು ನಿಮ್ಮ ಸಂದೇಶ, ಸಂಪರ್ಕ ಮತ್ತು ಇತರ ಆಪ್ತ ಮಾಹಿತಿಯನ್ನು ಓದುವುದನ್ನು ತಡೆಯುತ್ತದೆ.\nಗುಪ್ತಲಿಪೀಕರಣದ ಹೆಚ್ಚು ಪರಿಣಾಮಕ್ಕಾಗಿ ನೀವು ಬಂಧಿತ ಪರದೆಯ ಸುರಕ್ಷಿತ ಪ್ರವೇಶಪದವನ್ನು ಇಡಬೇಕು.</string>
<string name="trust_category_tools">ಗೌಪ್ಯತೆ</string>
<string name="trust_notification_alerts_title">ಭದ್ರತಾ ಎಚ್ಚರಿಕೆಗಳು</string>
<string name="trust_warnings_alerts_intro">ನಿಮ್ಮನ್ನು ಎಚ್ಚರಿಸಬೇಕಾದ ಭದ್ರತಾ ಸಮಸ್ಯೆಗಳನ್ನು ನೀವು ಆಯ್ಕೆ ಮಾಡಬಹುದು. ನಿಮ್ಮ ಸುರಕ್ಷತೆಗಾಗಿ, ಎಲ್ಲಾ ಎಚ್ಚರಿಕೆಗಳನ್ನು ಸಶಕ್ತಗೊಳಿಸಲು ಶಿಫಾರಸು ಮಾಡಲಾಗಿದೆ</string>
<string name="trust_warnings_selinux">SELinux ಸ್ಥಿತಿ</string>
<string name="trust_warnings_keys">ನಿರ್ಮಾಣ ರುಜು</string>
<string name="trust_onboarding_title">Trustಗೆ ಹಲೋ ಹೇಳಿ</string>
<string name="trust_onboarding_description">ನಿಮ್ಮ ಸಾಧನವನ್ನು ಸುರಕ್ಷಿತವಾಗಿಡಲು ಮತ್ತು ನಿಮ್ಮ ಗೌಪ್ಯತೆಯನ್ನು ರಕ್ಷಿಸಲು Trust ಸಹಾಯ ಮಾಡುತ್ತದೆ.\nಪುಟವನ್ನು ಪರಿಶೀಲಿಸಿದ ನಂತರವೇ Trust ಚಿಹ್ನೆ ಗೋಚರಿಸುವುದು.</string>
<string name="trust_onboarding_learn_more">ಇನ್ನಷ್ಟು ಕಲಿ</string>
<string name="trust_onboarding_done">ಸಿಕ್ಕಿತು</string>
<string name="trust_restrict_usb_title">USB ನಿರ್ಬಂಧಿಸು</string>
<string name="trust_restrict_usb_summary">ಸಾಧನ ಬಂಧಿತವಾದಾಗ ಹೊಸ USB ನಲ್ಚೂಟಿಗಳನ್ನು ಅಶಕ್ತಿಸು</string>
<string name="sms_security_check_limit_title">SMS ಸಂದೇಶ ಮಿತಿ</string>
<string name="sms_security_check_limit_summary">೧ ನಿಮಿಷದಲ್ಲಿ ಆಪ್ಗಳು %s ಸಂದೇಶಗಳನ್ನು ಕಳುಹಿಸಬಹುದು, ನಂತರ ದೃಢೀಕರಣದ ಅಗತ್ಯವಿದೆ</string>
<string name="sms_security_check_limit_summary_none">ದೃಢೀಕರಣವಿಲ್ಲದೆ ಆಪ್ಗಳು ಯಾವುದೇ ಸಂದೇಶಗಳನ್ನು ಕಳುಹಿಸುವಂತಿಲ್ಲ</string>
<string name="sms_security_check_limit_always_confirm">ಎಂದಿಗೂ ದೃಢೀಕರಿಸು</string>
</resources>